ಮನದ ದನಿ
ಚಿತ್ತಜಲದ ಜಲಲಧಾರೆ ಅ೦ಬರದ ದನಿಯಾಗಿ ಪರ್ವತದ ಮೇಲೆ....
Thursday, 5 May 2011
ಒಳಿತಿನ ನುಡಿ - 1
ಮರಣಕ್ಕೆ ಭಯಪಡುವೆಯಾ? ಭಯಪಡುವವನನ್ನು ಯಮನೇನು ಬಿಟ್ಟಾನೆಯೇ? ಆದರೆ ಹುಟ್ಟದಿರುವವನನ್ನು ಯಮ ಹಿಡಿಯಲಾರ. ಎಂದೇ ಹುಟ್ಟದಿರುವಿಕೆಗಾಗಿ ಪ್ರಯತ್ನಿಸು...
ಮೃತ್ಯೋರ್ಬಿಭೇಷಿ ಕಿಂ ಮೂಢ! ಭೀತಂ ಮುಂಚತಿ ಕಿಂ ಯಮಃ|
ಅಜಾತಂ ನೈವ ಗೃಹ್ಣಾತಿ ಕುರು ಯತ್ನಮಜನ್ಮನಿ||
2 comments:
Nanda Kishor B
said...
ಚೆನ್ನಾಗಿದೆ...
7 May 2011 at 7:15 pm
ಜಗದೀಶಶರ್ಮಾ
said...
ಧನ್ಯವಾದ..
8 May 2011 at 6:02 pm
Post a Comment
Newer Post
Older Post
Home
Subscribe to:
Post Comments (Atom)
2 comments:
ಚೆನ್ನಾಗಿದೆ...
ಧನ್ಯವಾದ..
Post a Comment